ಪಾವನ ಭೂಮಿ ಬರೆದ ಎರಡು ಕವನಗಳು Uncategorized May 28, 2021 ಪಾವನ ಭೂಮಿ ಬರೆದ ಎರಡು ಕವನಗಳು ಎಲ್ಲ ಬೇಲಿ ಹರಿದು ಹುಟ್ಟಿದ ಒಲವಿಗೆ… ಖಾಲಿತನದ ಸರಹದ್ದು ಮೀರಿ ಬಯಲಿಗೆ ಹಜ್ಜೆ ಇಟ್ಟವಳಿಗೆ ಎಲ್ಲ ಸದ್ದು ಮೀರಿ ಅದಿನ್ನೇನೋ ಸೆಳೆದು ಪದ, ಸಂಗೀತ ,ಸ್ವರ ಯಾವೂದೂ ಲಯದಲ್ಲಿಲ್ಲದ ಆ ಉಸಿರು ನನಗಷ್ಟೇ ತಾಕುತಿತ್ತು Read more