ಸಮಾಜದ ಕಟು ವಾಸ್ತವ ತೋರುವ ‘ಜೈ ಭೀಮ್’
‘ಜೈಭೀಮ್ ಸಿನಿಮಾ ಕೂಡ ಥ್ರಿಲ್ಲರ್ ಮಾದರಿಯಲ್ಲೇ ಹೆಣೆದಿದ್ದರೂ ಇಂಡಿಯಾದ ಸಂವಿಧಾನವನ್ನೇ ಪ್ರಮುಖ ವಸ್ತುವನ್ನಾಗಿಸಿ ಸಿನಿಮಾ ಕಟ್ಟಿದ್ದಾರೆ….. ‘ಸಿಂಗಮ್’ ಸಿನಿಮಾದಂತಹ ಆ್ಯಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಅಪಾರ ಯಶಸ್ಸು ಗಳಿಸಿದ್ದ ಸೂರ್ಯ ಓಟಿಟಿಯಲ್ಲಿ ಬಿಡುಗಡೆಯಾದ ಸತತ ಎರಡೂ ಸಿನೆಮಾಗಳಲ್ಲಿ ಬಯೋಪಿಕ್ ಮಾದರಿಯ ಕತೆಗಳನ್ನೇ ಆಯ್ದುಕೊಂಡಿದ್ದಾರೆ.