ಕ್ರಿಯಾಶೀಲ ಮಾಧ್ಯಮ ಕೋರ್ಸ್‌ಗೆ ಅರ್ಜಿ ಆಹ್ವಾನ
ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ನ ‘ಕ್ರಿಯೇಟಿವ್ ಅಂಡ್ ಕ್ರಿಟಿಕಲ್ ಮೀಡಿಯಾ ಸೆಂಟರ್’ನಲ್ಲಿಕ್ರಿಯಾಶೀಲ ಮಾಧ್ಯಮ ಕೋರ್ಸ್‌ಗೆ ಸೇರಲು ಈ ಅರ್ಜಿ ಫಿಲ್ ಮಾಡಿ:https://forms.gle/NmSpEjkQFpiY998ZA
ಯುವಜನರ ಕಾಡಿದೆ ಕೊರೊನಾ; ಆದರೆ ಭರವಸೆ ಕಳೆದುಕೊಳ್ಳದಿರೋಣ!
ಸಾಮಾಜಿಕ ಪರಿಸರದಲ್ಲಿ ಮನುಷ್ಯರಾದ ನಾವು ಸಂಘಜೀವಿಗಳಾಗಿದ್ದು ಮತ್ತೊಬ್ಬರ ಸಾಮೀಪ್ಯ, ಸಹವಾಸವನ್ನು ಬಯಸುತ್ತೇವೆ. ಆದರೆ ಮನುಷ್ಯರ ಈ ಸಹಜ ಗುಣವನ್ನು ತಲೆಕೆಳಗಾಗಿಸುವಂತಹ ಪರಿಸ್ಥಿತಿ ಈಗ ಬಂದೊದಗಿದೆ. ಇದರ ಮುಖ್ಯ ರಾಯಭಾರಿ ಕೊರೋನಾ ಎಂಬ ವೈರಾಣು. ಕಣ್ಣಿಗೆ ಕಾಣದ ಈ ವೈರಸ್ ಇಂದು ಇಡೀ