ಯುವಜನರ ಕಾಡಿದೆ ಕೊರೊನಾ; ಆದರೆ ಭರವಸೆ ಕಳೆದುಕೊಳ್ಳದಿರೋಣ! Youth July 1, 2021 ಸಾಮಾಜಿಕ ಪರಿಸರದಲ್ಲಿ ಮನುಷ್ಯರಾದ ನಾವು ಸಂಘಜೀವಿಗಳಾಗಿದ್ದು ಮತ್ತೊಬ್ಬರ ಸಾಮೀಪ್ಯ, ಸಹವಾಸವನ್ನು ಬಯಸುತ್ತೇವೆ. ಆದರೆ ಮನುಷ್ಯರ ಈ ಸಹಜ ಗುಣವನ್ನು ತಲೆಕೆಳಗಾಗಿಸುವಂತಹ ಪರಿಸ್ಥಿತಿ ಈಗ ಬಂದೊದಗಿದೆ. ಇದರ ಮುಖ್ಯ ರಾಯಭಾರಿ ಕೊರೋನಾ ಎಂಬ ವೈರಾಣು. ಕಣ್ಣಿಗೆ ಕಾಣದ ಈ ವೈರಸ್ ಇಂದು ಇಡೀ Read more